Home » ಬೋನಿಗೆ ಬಿದ್ದ ಚಿರತೆ
 

ಬೋನಿಗೆ ಬಿದ್ದ ಚಿರತೆ

by Kundapur Xpress
Spread the love

ಕುಂದಾಪುರ : ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಲಾಡಿಯ ಶ್ರೀ ನಂಜುಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ ಶಾಲೆಯ ಹಿಂಭಾಗದ ಹಾಡಿಯಲಿ ಅರಣ್ಯ ಇಲಾಖೆ ಇಟ್ಟ ಬೋನಿಗೆ ಸುಮಾರು ಐದು ವರ್ಷದ ಗಂಡು ಚಿರತೆ ಬಿದ್ದಿದೆ

ಈ ಪರಿಸರದಲ್ಲಿ ನಿರಂತರ ಚಿರತೆ ಹಾವಳಿ ಇರುವುದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಬೋನ್ ಇಟ್ಟು ಚಿರತೆ ಸರಿ ಹಿಡಿಯುವ ಯಶಸ್ವಿ ಕಾರ್ಯಾಚರಣೆ ನಡೆಸಿದೆ

ಕುಂದಾಪುರ ಉಪವಲಯ ಅರಣ್ಯಾಧಿಕಾರಿ ಉದಯ ಕೋಟೇಶ್ವರ ಗಸ್ತು ಅರಣ್ಯ ಪಾಲಕಿ ಮಾಲತಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ದೇವಾಡಿಗ ಗಣಪತಿ ಟಿ ಶ್ರೀಯಾನ್‌ ಹಾಗೂ ಗುರುರಾಜ ಗಾಣಿಗ ಸ್ಥಳಕ್ಕೆ ಭೇಟಿ ನೀಡಿದರು

   

Related Articles

error: Content is protected !!