405
ಕರ್ಕಶ ಹಾರ್ನ್ ವಶ
ಕುಂದಾಪುರ : ಕುಂದಾಪುರ ಉಪ ವಿಭಾಗದ ಹಲವು ಠಾಣಿಗಳಲ್ಲಿ
ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪನವರ
ಆದೇಶದಂತೆ ಬೈಂದೂರು ಠಾಣಾ ಉಪ ನಿರೀಕ್ಷಕರಾದ
ನಿರಂಜನ ಗೌಡ ಹಾಗೂ ಕುಂದಾಪುರ
ಸಂಚಾರಿ ಠಾಣಿಯ ಉಪ ನಿರೀಕ್ಷಕರಾದ ಸುಬ್ಬಣ್ಣ
ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಾಚರಣೆ ನಡೆಸಿ
ಕರ್ಕಶ ಹಾರ್ನ್ ಗಳನ್ನು ವಶಪಡಿಸಿಕೊಂಡು 70 ಕ್ಕೂ ಮಿಕ್ಕಿ
(30 SHRILL HORN) ಪ್ರಕರಣಗಳನ್ನು ದಾಖಲಿಸಿದ್ದಾರೆ
ಇದೇ ಸಂದರ್ಭದಲ್ಲಿ ಭಾರಿ ಸದ್ದು
ಮಾಡುತ್ತಿರುವ ಬೈಕ್ ನ ಸೈಲೆನ್ಸರ್ ಗಳನ್ನು
ವಶಪಡಿಸಿಕೊಂಡು ಪ್ರಕರಣ ದಾಖಲಿಸಬೇಕೆಂದು
ಕುಂದಾಪುರದ ನಾಗರಿಕರು ಆಗ್ರಹಿಸಿದ್ದಾರೆ