ಕುಂದಾಪುರ : ನಗರದ ಚರ್ಚ್ ರಸ್ತೆಯ ನಿವಾಸಿಯಾದ ಜನತಾ ಭವನ ನರಸಿಂಹ ಶೇರಿಗಾರ್ ರವರ ಧರ್ಮಪತ್ನಿಯಾದ ಗಿರಿಜಾ ನರಸಿಂಹ ಶೇರಿಗಾರ್ ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು ಅವರು ಓರ್ವ ಪುತ್ರರಾದ ಜನತಾ ಭವನ ಕೇಶವ್ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ ಅವರಿಗೆ 89 ವರ್ಷ ವಯಸ್ಸಾಗಿತ್ತು
ನಾಳೆ ಬೆಳಿಗ್ಗೆ 9.00 ಗಂಟೆಗೆ ಅವರ ಅಂತ್ಯ ಸಂಸ್ಕಾರ ನಡೆಯಲಿದೆ