ಕುಂದಾಪುರ :ವಿಧಾನಸಭಾ ಕ್ಷೇತ್ರದ ಕೆದೂರು ಗ್ರಾಂ ಪಂ ವ್ಯಾಪ್ತಿಯ ಮಲ್ಯಾಡಿಯಲ್ಲಿ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಸ್ಕೂಟಿ ಸ್ಕಿಡ್ ಆಗಿ ಉದ್ಯಮಿ ದಿನಕರ ಶೆಟ್ಟಿ ಅವರು ಮೃತಪಟ್ಟಿದ್ದರು. ಮೃತರ ಮನೆಗೆ ಬೇಟಿ ನೀಡಿ ,ನೊಂದ ಕುಟುಂಬಕ್ಕೆ ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಧೈರ್ಯ ತುಂಬಿ , ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ ಧನವನ್ನು ವಿತರಿಸುವ ವ್ಯವಸ್ತೆ ಮಾಡಿದರು