ಯುನೈಟೆಡ್ ಫ್ರೆಂಡ್ಸ್ ನಾಗೂರ್ ಇವರ ಆಶ್ರಯದಲ್ಲಿ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ ನಡೆಯಿತು ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಕುಂದಾಪುರದ ಸತೀಶ್ ಖಾರ್ವಿಯವರ ಅಂತರಾಷ್ಟ್ರೀಯ ಕ್ರೀ ಡಾ ಸಾಧನೆಯನ್ನು ಗುರುತಿಸಿ ಇವರನು ಸನ್ಮಾನಿಸಿದರು
ಈ ಸಂದರ್ಭದಲ್ಲಿ ಇಲಿಯತ್ ಆಲಿ, ಶ್ರೀ ರಾಜು ಪೂಜಾರಿ, ರೊನಾಲ್ಡ್ ಮೋಹನ್, ದೀಪಕ್ ಕುಮಾರ್, ಆರ್ ಮಂಜುನಾಥ್ ಗೌಡ , ಪೃಥ್ವಿರಾಜ್ ಶೆಟ್ಟಿ, ಸುಬ್ರಹ್ಮಣ್ಯ ಧಾರೇಶ್ವರ, ನಾಗರಾಜ್, ಮತ್ತಿತರರು ಉಪಸ್ಥಿತರಿದ್ದರು.