Home » 25 ಕೋಟಿ ನಗದು ವಶ
 

25 ಕೋಟಿ ನಗದು ವಶ

by Kundapur Xpress
Spread the love

ಜಾರ್ಖಂಡ್‌ : ಜಾರ್ಖಂಡ್‌ ರಾಜ್ಯ ಕಾಂಗ್ರೇಸ್‌ ಸಚಿವನ ಆಪ್ತ ಸಹಾಯಕ ಸಂಜೀವ್‌ ಲಾಲ್‌ ಎಂಬವರ ಮನೆ ಮೇಲೆ ದಾಳಿ ನಡೆಸಿದ ಇ ಡಿ ಅಧಿಕಾರಿಗಳು 25 ಕೋಟಿಗೂ ಮಿಕ್ಕಿ ನಗದನ್ನು ವಶಪಡಿಸಿಕೊಂಡಿದೆ

ಜಾರ್ಖಂಡಿನ ಗ್ರಾಮೀಣಾಭಿವೃದ್ದಿ ಸಚಿವರ ಆಪ್ತ ಸಹಾಯಕನಾದ ಸಂಜೀವ್‌ ಲಾಲ್‌ ಮನೆಯಲ್ಲಿ ಇ ಡಿ ಅಧಿಕಾರಿಗಳು 500ರ ಮುಖ ಬೆಲೆಯ ನಗದನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

ಜಾರ್ಖಂಡನಲ್ಲಿ ಜೆ ಎಂ ಎಂ ಮತ್ತು ಕಾಂಗ್ರೇಸ್‌ ಸಮ್ಮಿಶ್ರ ಸರಕಾರವಿದೆ

   

Related Articles

error: Content is protected !!