Home » ಲಂಚಾವತಾರ : ಲೋಕಾಯುಕ್ತ ದಾಳಿ
 

ಲಂಚಾವತಾರ : ಲೋಕಾಯುಕ್ತ ದಾಳಿ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಉಪ ಸಂರಕ್ಷಣಾಧಿಕಾರಿಯವರ ಕಚೇರಿಯಲ್ಲಿ ಸಹಾಯಕ ಲಿಪಿಕಾಕಾರನಾದ ಮಂಜು ಪೂಜಾರಿ ಎಂಬವರು ಇಂದು ಮುಸ್ಸಂಜೆಯ ವೇಳೆಗೆ ಲೋಕಾಯುಕ್ತ ಪೊಲೀಸರ  ಬಲೆಗೆ ಬಿದ್ದಿದ್ದಾರೆ

ಉಡುಪಿ ಲೋಕಾಯುಕ್ತ ಡಿ ವೈ ಎಸ್‌ ಪಿ ಪ್ರಕಾಶ್‌ ರವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಮಂಜು ಪೂಜಾರಿ 15,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಮಂಜು ಪೂಜಾರಿಯವರ ಮೇಲೆ ಲೋಕಾಯುಕ್ತ ಪೊಲೀಸರು ಎಫ್‌ ಐ ಆರ್‌ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದು ಇನ್ನಷ್ಟೇ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ ಇದರ ವಿಸ್ತ್ರತ ವರದಿ ನಾಳೆ ಮುಂಜಾನೆ ಸಿಗಲಿದೆ

   

Related Articles

error: Content is protected !!