Categories ಬ್ರೇಕಿಂಗ್ ನ್ಯೂಸ್ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು Post author By Kundapur Xpress Post date September 16, 2025 ಸುಳ್ಯ; ಅಯ್ಯನಕಟ್ಟೆಯಲ್ಲಿ ತೆಂಗಿನಕಾಯಿ ತೆಗಿಯುವಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಲ್ಲಿ ನಡೆದಿದೆ. ತಂಬಿನಮಕ್ಕಿಯ ರಾಮ ಮೃತ ವ್ಯಕ್ತಿ.ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ← ಹಸು ಕಳವು:ಆರೋಪಿಗಳು ಬಂಧನ → ಶುಭ ದಿನದ ಪಂಚಾಂಗ