Home » ತಾಂತ್ರಿಕ ದೋಷದಿಂದ ಮೋಟರ್ ಸೈಕಲ್ ನಲ್ಲಿ ಅಗ್ನಿ ಅವಘಡ
 

ತಾಂತ್ರಿಕ ದೋಷದಿಂದ ಮೋಟರ್ ಸೈಕಲ್ ನಲ್ಲಿ ಅಗ್ನಿ ಅವಘಡ

by Kundapur Xpress
Spread the love

ಬೈಂದೂರು : ಠಾಣಾ ವ್ಯಾಪ್ತಿಯ ಅರೆ ಶಿರೂರು  ಹೆರಂಜಲು ಇಂದ ಹೊಸರು ಕಡೆಗೆ ಮೋಟಾರ್ ಸೈಕಲ್ KA20HB4869 ನಲ್ಲಿ ರೇಖಾ ಪೂಜಾರಿಯವರು ಹೊರಟಾಗ ದಾರಿ ಮಧ್ಯೆ ಅರೆ ಶಿರೂರು ಎಂಬಲ್ಲಿ ಮೋಟಾರ್ ಸೈಕಲ್ ತಾಂತ್ರಿಕ ದೋಷದಿಂದ ಅಗ್ನಿ ಅವಘಡಕ್ಕೆ ಒಳಗಾಗಿದ್ದು. ಸಂಪೂರ್ಣ ಸುಟ್ಟು ಕರಕಲಾಗಿರುತ್ತದೆ. ರೇಖಾ ಪೂಜಾರಿಯವರಿಗೆ ಯಾವುದೇ ರೀತಿಯ ಪ್ರಾಣ ಹಾನಿ ಆಗಿರುವುದಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ವಾಹನವನ್ನು ಕರೆದುಕೊಂಡು ಮೋಟಾರ್ ಸೈಕಲ್ ಗೆ ತಗಲಿದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿರುತ್ತಾರೆ.

 

Related Articles

error: Content is protected !!