ಕುಂದಾಪುರ : ಕುಂದಾಪುರ ನಗರದ ಸಿದ್ದನಾಯ್ಕನ ರಸ್ತೆಯ ನಿವಾಸಿಯಾದ ಗಾಯತ್ರಿ ಶರತ್ಶ್ಚಂದ್ರರವರು ತೀವ್ರ ಹೃದಯಾಘಾತದಿಂದ ಇಂದು ಮಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು ಅವರಿಗ 58 ವರ್ಷ ವಯಸ್ಸಾಗಿತ್ತು
ಕುಂದಾಪುರ ನಗರದ ಚಿಕ್ಕನಸಾಲು ರಸ್ತೆಯ ಬಾಣನಮನೆ ದಿ. ಸೀತಾರಾಮರವರ ದ್ವಿತೀಯ ಪುತ್ರನಾದ ಶರತ್ಶ್ಚಂದ್ರ ಕಂಬದಕೋಣೆಯಲ್ಲಿ ಇಟ್ಟಿಗೆ ಮತ್ತು ಡೇಕೋರೇಟಿವ್ ಹಂಚಿನ ಕಾರ್ಖಾನೆಯನ್ನು ನಡೆಸುತ್ತಿದ್ದರು
ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದವರು ಮುಂಜಾನೆ ತೀವೃ ಹೃದಯಾಘಾತದಿಂದ ನಿಧನ ಹೊಂದಿದ್ದರು
ಅವರು ಪತ್ನಿ ಇಬ್ಬರು ಪುತ್ತಿಯರು ಹಾಗೂ ತಾಯಿ ಮೂವರು ಸಹೋದರರು ಮತ್ತು ಮೂವರು ಸಹೋದರಿಯರನ್ನು ಮತ್ತು ಅಪಾರ ಬಂಧು ಮಿತ್ತರನ್ನು ಅಗಲಿದ್ದಾರೆ