Home » ರಾಜ್ಯದ ಜನರಿಗೆ ಎಣ್ಣೆಯ ಹೊರೆ
 

ರಾಜ್ಯದ ಜನರಿಗೆ ಎಣ್ಣೆಯ ಹೊರೆ

by Kundapur Xpress
Spread the love

ಕುಂಧಾಪುರ : ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡಿಸೇಲ್‌ ದರ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ತಕ್ಷಣದಿಂದ ಜಾರಿಯಾಗುವಂತೆ ಪೆಟ್ರೋಲ್‌ ಲೀಟರ್‌ ಒಂದಕ್ಕೆ 3.00 ರೂಪಾಯಿ ಹಾಗೂ ಡಿಸೇಲ್‌ ಲೀಟರ್‌ ಒಂದಕ್ಕೆ 3.50 ಪೈಸೆಯಂತೆ  ತೆರಿಗೆ ಹೆಚ್ಚಳ ಮಾಡಿದ್ದು ಇಂದಿನಿಂದಲೇ ಜಾರಿಗೆ ಬಂದಿದೆ

ಸದ್ಯದಲ್ಲೇ ಎಣ್ಣೆ ದರ ಹೆಚ್ದಳ

ಮುಂದಿನ ದಿನಗಳಲ್ಲಿ ಪಾನಪ್ರಿಯರಿಗೆ ರಾಜ್ಯ ಸರಕಾರ ಶಾಕ್‌ ನೀಡಲಿದೆಯೆಂದು ತಿಳಿದುಬಂದಿದ್ದು ಕಡಿಮೆ ಹಾಗೂ ಮಧ್ಯಮ ದರದ

ಮದ್ಯದ ದರಗಳು ಕೂಡ ಜಾಸ್ತಿಯಾಗಲಿದೆ ಎಂದು ತಿಳಿದುಬಂದಿದೆ ಒಟ್ಟಿನಲ್ಲಿ ರಾಜ್ಯದ ಜನರಿಗೆ ಎಣ್ಣೆಯ ಹೊರೆ ಬೀಳಲಿದೆ

   

Related Articles

error: Content is protected !!