ಕುಂದಾಪುರ : ನಗರದ ಚಿಕ್ಕಮ್ಮನ ಸಾಲು ರಸ್ತೆಯಲ್ಲಿರುವ ರಾಣುಮಕ್ಕಿ ರಿಕಾರ್ಡ್ ಶ್ರೀ ನಾಗಬೊಬ್ಬರ್ಯ ಬನ ಇದರ ಶ್ರೀ ನಾಗದೇವತಾ ಮತ್ತು ಬೊಬ್ಬರ್ಯ ದೇವರ 25 ನೇ ವರ್ಷದ ಪ್ರತಿಷ್ಠಾಪನ ವಾರ್ಷಿಕೋತ್ಸವದ ಸಮಿತಿಯ ನೂತನ ಅಧ್ಯಕ್ಷರಾಗಿ ಕಾಶಿನಾಥ್ ಕೆ ಆರ್ ರವರು ಆಯ್ಕೆಯಾಗಿದ್ದಾರೆ
ಉಪಾಧ್ಯಕ್ಷರಾಗಿ ಕೆ ಆರ್ ಉಮೇಶ್ ರಾವ್ ಅಜಿತ್ ಕುಮಾರ್ ಬಾಣ ಡಿ ಸತೀಶ್ ಭಾಸ್ಕರ್ ಗಾಣಿಗ ಕೆ ಜಿ ಗೋಪಾಲ ಕೆ ಜಿ ರಮಾನಂದ ಹಾಗೂ ಕೆ ಪಿ ಕಿರಣ್ ಹಾಗೂ ಸಮಿತಿಯ ಗೌರವ ಅಧ್ಯಕ್ಷರಾಗಿ ತಲ್ಲೂರು ಗಾಯತ್ರಿ ಟಿಂಬರ್ಸ್ ಮಾಲಕರಾದ ಕೆ ನಾಗರಾಜ್ ಆಯ್ಕೆಯಾಗಿದ್ದಾರೆ
ಪ್ರಧಾನ ಕಾರ್ಯದರ್ಶಿಗಳಾಗಿ ನಾಗರಾಜ ನಾಯ್ಕ್ ಜೊತೆ ಕಾರ್ಯದರ್ಶಿಗಳಾಗಿ ಅರುಣ್ ಕುಮಾರ್ ಬಾಣ ಕೆ ಪಿ ಚಂದ್ರಶೇಖರ್ ಹಾಗೂ ಚಂದ್ರಶೇಖರ್ ಬಿ ಮತ್ತು ಕೋಶಾಧಿಕಾರಿಗಳಾಗಿ ಮಧುಕರ್ ಕೆ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ