Home » ರಾಯಲ್‌ ಕ್ಲಬ್‌ : ಗೋವಿಗಾಗಿ ಮೇವು ಕಾರ್ಯಕ್ರಮ
 

ರಾಯಲ್‌ ಕ್ಲಬ್‌ : ಗೋವಿಗಾಗಿ ಮೇವು ಕಾರ್ಯಕ್ರಮ

by Kundapur Xpress
Spread the love

ಕುಂದಾಪುರ : ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರೋಯಲ್ ಕ್ಲಬ್ ಸಂಸ್ಥೆಯ ವತಿಯಿಂದ ಅಸೋಡಿನಲ್ಲಿರುವ ಶ್ರೀ ಸೋದೆ ವಾದಿರಾಜ ಮಠದ ಕಾಮಧೇನು ಗೋ ಶಾಲೆ ಹೂವಿನಕೆರೆಗೆ  ಗೋವಿಗಾಗಿ ಮೇವು ಕಾರ್ಯಕ್ರಮವನ್ನು ಹಮ್ಮಿಕೊಂಡು ಗೋವು ಗಳಿಗೆ ಮೇವು ನೀಡಲಾಯಿತು 

ಗೋವನ್ನು ನೋಡಿಕೊಳ್ಳುವ ಸಿಬ್ಬಂದಿ ಕುಟುಂಬದವರಿಗೆ ಸಂಸ್ಥೆ ವತಿಯಿಂದ ಜೀನಸಿ ಸಾಮಾಗ್ರಿಗಳನ್ನು ನೀಡಲಾಯಿತು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರಮೋದ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್, ಪದಾಧಿಕಾರಿಗಳು ಸದ್ಯಸರು ಉಪಸ್ಥಿತರಿದ್ದರು

 

Related Articles

error: Content is protected !!