ಬೆಂಗಳೂರು : ಚಲಾವಣೆಯಿಂದ ಹಿಂಪೆಡೆದ 2000 ನೋಟುಗಳನ್ನು ಠೇವಣಿ ಇಡಲು ಅಥವಾ ಬದಲಾಯಿಸಿಕೊಳ್ಳಲು ದಿನಗಣನೆ ಆರಂಭವಾಗಿದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 19 ರಂದು 2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುದಾಗಿ ಘೋಷಿಸಿತ್ತು
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2000 ನೋಟುಗಳನ್ನು ಠೇವಣಿ ಇಡಲು ಅಥವಾ ಬದಲಾಯಿಸಿಕೊಳ್ಳಲು ಸೆಪ್ಟಂಬರ್ 30 ರ ಅಧಿಕೃತ ಗಡುವುವನ್ನು ನೀಡಿತ್ತು ಇದೀಗ ಸಾರ್ವಜನಿಕರು ತಮ್ಮ ಬಳಿ ಇರುವ ಹಿಂಪಡೆದ 2000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಈ ವಾರಾಂತ್ಯದವರೆಗೆ ಸಮಯವಿದೆ