Home » ಇಂದು ನಟೇಶ ನೃತ್ಯ ನಿಕೇತನ ಉಚ್ಚಿಲ ವತಿಯಿಂದ ನೃತ್ಯ ವಿದುಷಿ ಶ್ರೀಮತಿ ಭಾಗೀರಧಿ.ಎಮ್.‌ರಾವ್‌ ಇವರಿಗೆ ಗೌರವ ಸನ್ಮಾನ
 

ಇಂದು ನಟೇಶ ನೃತ್ಯ ನಿಕೇತನ ಉಚ್ಚಿಲ ವತಿಯಿಂದ ನೃತ್ಯ ವಿದುಷಿ ಶ್ರೀಮತಿ ಭಾಗೀರಧಿ.ಎಮ್.‌ರಾವ್‌ ಇವರಿಗೆ ಗೌರವ ಸನ್ಮಾನ

by Kundapur Xpress
Spread the love

ಉಚ್ಚಿಲ : ಈ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಉಚ್ಚಿಲ ಸನ್ನಿಧಾನದಲ್ಲಿ ನಟೇಶ ನೃತ್ಯ ನಿಕೇತನ ಆಚರಿಸುವ 22ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಇಂದು ಸಂಜೆ 6.00ಕ್ಕೆ ನಡೆಯಲಿದ್ದು. ಈ ಸಮಾರಂಭದಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆಗೈದ ವಿದುಷಿ ಶ್ರೀಮತಿ ಭಾಗೀರಥಿ ಎಂ ರಾವ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಭರತನಾಟ್ಯ ಗುರುಗಳು ಇವರಿಗೆ ಸನ್ಮಾನ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

error: Content is protected !!