315
ಉಚ್ಚಿಲ : ಈ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಉಚ್ಚಿಲ ಸನ್ನಿಧಾನದಲ್ಲಿ ನಟೇಶ ನೃತ್ಯ ನಿಕೇತನ ಆಚರಿಸುವ 22ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು 15.02.2026 ನೇ ಆದಿತ್ಯವಾರ ಸಂಜೆ 6.00ಕ್ಕೆ ನಡೆಯಲಿದ್ದು. ಈ ಸಮಾರಂಭದಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆಗೈದ ವಿದುಷಿ ಶ್ರೀಮತಿ ಭಾಗೀರಥಿ ಎಂ ರಾವ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಭರತನಾಟ್ಯ ಗುರುಗಳು ಇವರಿಗೆ ಸನ್ಮಾನಿಸಲು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

