Home » ಡಾಕ್ಟರ್ ವೈ ಭರತ್ ಶೆಟ್ಟಿ ನಾಮಪತ್ರ ಸಲ್ಲಿಕೆ ನಾಮಪತ್ರ ಸಲ್ಲಿಕೆ
 

ಡಾಕ್ಟರ್ ವೈ ಭರತ್ ಶೆಟ್ಟಿ ನಾಮಪತ್ರ ಸಲ್ಲಿಕೆ ನಾಮಪತ್ರ ಸಲ್ಲಿಕೆ

by Kundapur Xpress
Spread the love

ಮಂಗಳೂರು :ಉತ್ತರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ  ಡಾಕ್ಟರ್ ವೈ ಭರತ್ ಶೆಟ್ಟಿ  ಅವರು ಇಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಜಿಲ್ಲಾ ಅಧ್ಯಕ್ಷರಾದ ಸುದರ್ಶನ ಮೂಡುಬಿದ್ರೆ ಮಾಜಿ ಸಚಿವರಾದ ಕಷ್ಟಣ ಜೆ ಪಾಲೆಮಾರ್ ಮತ್ತು ಮೇಯರ್ ಜಯಾನಂದ ಉಪಸ್ಥಿತರಿದ್ದರು

   

Related Articles

error: Content is protected !!