163
ಕುಂದಾಪುರ : ಟೊಯೊಟ ಕಿರ್ಲೊಸ್ಕರ್ ಮೋಟಾರ್ ಸಂಸ್ಥೆ ಆಯೋಜಿಸಿದ್ದ ಆಯ್ದ ಐಟಿಐಗಳ ರಾಜ್ಯ ಮಟ್ಟದ ಕೌಶಲ್ಯ ಹಬ್ಬ 2025 ಸ್ಪರ್ಧೆಯಲ್ಲಿ ಬಿದ್ಕಲ್ ಕಟ್ಟೆ ಐಟಿಐ ನ ಮಹಮದ್ ಶಾಹಿಲ್ ಕಂಚಿನ ಪದಕ ಪಡೆದಿದ್ದಾರೆ. ಇವರಗೆ ಶಾಲಾ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ
