Home » ಕ್ಯಾನ್ಸರ್ ತಜ್ಞರು ಲಭ್ಯ
 

ಕ್ಯಾನ್ಸರ್ ತಜ್ಞರು ಲಭ್ಯ

by Kundapur Xpress
Spread the love

ಕುಂದಾಪುರ : ಚಿನ್ಮಯಿ ಆಸ್ಪತ್ರೆ ಕುಂದಾಪುರ ಮತ್ತು ಯೆನೆಪೋಯ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜ್ ಇವರ ಸಹಯೋಗದೊಂದಿಗೆ  ಪ್ರತಿ ಶನಿವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 3.00 ಗಂಟೆವರೆಗೆ  ಕ್ಯಾನ್ಸರ್ ತಜ್ಞರು ವೈದ್ಯಕೀಯ ಸಮಾಲೋಚನೆಗೆ ಲಭ್ಯವಿರುತ್ತಾರೆ. ಉಳಿದ ದಿನಗಳಲ್ಲಿ ಟೆಲಿಮೆಡಿಸಿನ್  ಸಮಾಲೋಚನೆಗೆ ಅವಕಾಶವಿರುತ್ತದೆ. ವೈದ್ಯಕೀಯ ಸಮಾಲೋಚನೆ  ನೊಂದಾಯಿಸಲು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

6361631900,6361631900,

08254-232243,232263

 

Related Articles

error: Content is protected !!