ಕಟಪಾಡಿ : ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಶಿಕ್ಷಣದ ಜ್ಞಾನ ತುಂಬಾ ಆಗತ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಂಪ್ಯೂಟರ್ ಬಗೆಗಿನ ಜ್ಞಾನವನ್ನು ಆಳವಡಿಸಿಕೊಂಡಾಗ ಮಾತ್ರ ಆತ ಕೆಲಸವನ್ನು ಸಂಪಾದಿಸಬಹುದು, ಅನ್ನುವ ನಿಟ್ಟಿನಲ್ಲಿ ಶಿಶ್ನಾ ವಿದ್ಯಾ, ಕಾಲೇಜ್ ಆಪ್ ಕಾಮರ್ಸ್ ಅಂಡ್ ಮಾನೇಜೆಂಟ್ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಎಸ್ ವಿ ಎಸ್. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 5,6,7ನೇ ತರಗತಿಯ ವಿದ್ಯಾರ್ಥಿಗಳಿಗೆ ಆ ದಿನಗಳ ಕಂಪ್ಯೂಟರ್ ಶಿಕ್ಷಣ ತರಬೇತಿಯನ್ನು ನೀಡಿದರು.
ಇದರಲ್ಲಿ ಸುಮಾರು 100ವಿದ್ಯಾರ್ಥಿಗಳು ಭಾಗವಹಿಸಿದ್ದು ಪ್ರತಿಯೊಬ್ಬರು ಕಂಪ್ಯೂಟರ್ ಬಗೆಗಿನ ಸಾಮಾನ್ಯ ವಿಷಯಗಳನ್ನು ಅರ್ಥ ಮಾಡಿಕೊಂಡರು. ದ್ವಿತೀಯ ಬಿಸಿಎ ವಿಭಾಗದ ೧೫ ಜನ ವಿದ್ಯಾರ್ಥಿ ಸ್ವಯಂಸೇವಕರು ಈ ತರಬೇತಿಯನ್ನು ನಿರ್ವಹಿಸಿದರು. ಜೊತೆಗೆ ಈ ಕಾರ್ಯಕುಮದ ಸಂಯೋಜಕಿ ಪೊಫೆಸರ್ ದಿವ್ಯಶ್ರೀ ಪೊಪಸರ್ ಸರಸ್ವತಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಗಳಿಂದ ಸಮಾಜದ ಕಡೆಗಿನ ನಮ್ಮ ಆಲೋಚನೆಗಳು ಪುಬುದ್ಧವಾಗವವು ಎಂದು ಸಂಸ್ಥೆಯ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಅಭಿನಂದಿಸಿದರು.

