Home » ಇಂದು ಸಾರ್ವಜನಿಕ ಗೋಪೂಜೆ
 

ಇಂದು ಸಾರ್ವಜನಿಕ ಗೋಪೂಜೆ

by Kundapur Xpress
Spread the love

ಕುಂದಾಪುರ: ತಾಲೂಕಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಸಾಮೂಹಿಕ “ಗೋಪೂಜೆ ” ಇಂದು ಬೆಳಿಗ್ಗೆ ಗಂಟೆ 10ಕ್ಕೆ ನೆಡಯಲಿದೆ. ಗೋಪೂಜೆ ಮಾಡಲು ಇಚ್ಛಿಸುವವರು  ದೇವಸ್ಥಾನದ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ
ಶ್ರೀ ಗೋಮಾತೆಯ ಆಶೀರ್ವಾದವನ್ನು ಪಡೆದುಕೊಳ್ಳಬೇಕಾಗಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ರಾಮಕ್ಷತ್ರಿಯ ಯುವಕ ಮಂಡಳಿ ಕುಂದಾಪುರ ಇವರು ವಿನಂತಿಸಿಕೊಂದಿದ್ದಾರೆ.

 

Related Articles

error: Content is protected !!