ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ತೆರಿಗೆ ಬದಲಾವಣೆ ಹಾಗೂ ಇತರ ಬದಲಾದ ನೀತಿ ಎಂಬ ವಿಷಯದ ಬಗ್ಗೆ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ
ಇಂದು ದಿನಾಂಕ 10.08.2024 ರಂದು ಮಧ್ಯಾಹ್ನ 2:30 ರಿಂದ 4.00 ಗಂಟೆಯವರೆಗೆ ಎಲ್ಲಾ ಸ್ಥಳೀಯ ಸಣ್ಣ ಹಾಗೂ ದೊಡ್ಡ ವ್ಯಾಪಾರಸ್ಥರಿಗೆ ಹಾಗೂ ಉದ್ಯಮಿದಾರರಿಗೆ ತಿಳಿಯಲೇಬೇಕಾದ ತೆರಿಗೆ ಬದಲಾವಣೆ ಮತ್ತು ಇತರ ನೀತಿಯ ಬದಲಾವಣೆಗಳನ್ನು ತಿಳಿಸುವ ವಿಶೇಷ ಕಾರ್ಯಗಾರವನ್ನು ಕಾರ್ಕಳದ ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್ ಅವರು ಹಮ್ಮಿಕೊಂಡಿದ್ದಾರೆ ಎಲ್ಲ ಉದ್ಯಮಿಗಾರಿಗೆ ಉಚಿತ ಪ್ರವೇಶವಾಗಿದ್ದು ವಿಶೇಷ ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ವಿನಂತಿಸಿದ್ದಾರೆ