ಕುಂದಾಪುರ : ಕುಂದಾಪುರ ನಗರದ ಪಡುಕೇರಿ ನಿವಾಸಿಯಾದ ಪೊಮ್ಮಯ್ಯನ ಕೆ ರಾಮಚಂದ್ರ ರಾವ್ ರವರು ಇಂದು ಶನಿವಾರ ಸಂಜೆಯ ವೇಳೆಗೆ ನಿಧನ ಹೊಂದಿದರು ಅವರಿಗೆ 73 ವರ್ಷ ವಯಸ್ಸಾಗಿತ್ತು
ರಾಮಚಂದ್ರ ರಾವ್ ರವರು ಕಳೆದ 50 ವರ್ಷಗಳಿಂದ ತೆಂಗಿನಕಾಯಿಯ ಸಗಟು ವ್ಯವಹಾರ ನಡೆಸುತ್ತಿದ್ದರು ನಗರದ ಶ್ರೀರಾಮಕ್ಷತ್ರಿಯರ ಸಂಘದ ನಿರ್ಧೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು ಅವರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ ಅವರ ಅಂತಿಮ ವಿಧಿವಿಧಾನವು ನಾಳೆ ಆದಿತ್ಯವಾರ ಬೆಳಿಗ್ಗೆ 8.30ಕ್ಕೆ ಅವರ ಸ್ವಗೃಹದಲ್ಲಿ ಜರುಗಲಿದೆ
ಕೆ. ರಾಮಚಂದ್ರ ರಾವ್ ಅವರ ನಿಧಕ್ಕೆ ಕುಂದಾಪುರ ರಾಮಕ್ಷತ್ರಿಯರ ಸಂಘ ಅತೀವ ಸಂತಾಪ ವ್ಯಕ್ತಪಡಿಸಿದೆ