Home ಕರಾವಳಿ ಸುದ್ದಿಕೋಟ ಪಡುಕರೆ ಪದವಿ ಕಾಲೇಜಿಗೆ ಪ್ರೋಜೆಕ್ಟರ್ ಕೊಡುಗೆ

ಕೋಟ ಪಡುಕರೆ ಪದವಿ ಕಾಲೇಜಿಗೆ ಪ್ರೋಜೆಕ್ಟರ್ ಕೊಡುಗೆ

by Kundapur Xpress

ಕೋಟ: ಇಲ್ಲಿನ ಕೋಟ ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜು ಇಲ್ಲಿಗೆ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ವತಿಯಿಂದ ಪ್ರೊಜೆಕ್ಟರ್ ಸೆಟ್ ವಿತರಣಾ ಕಾರ್ಯಕ್ರಮ ಇತ್ತೀಚಿಗೆ ಹಮ್ಮಿಕೊಂಡಿತು.
ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಅಧ್ಯಕ್ಷತೆಯಲ್ಲಿ ಸುಮಾರು ರೂ.38,000 ರೂ ಮೌಲ್ಯದ ಪ್ರೊಜೆಕ್ಟರ್ ಅನ್ನು ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಿ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ರೋಟರಿ ಕ್ಲಬ್‌ನ ಹಿರಿಯ ಸದಸ್ಯರಾದ ರಾಜೇಂದ್ರ ಸುವರ್ಣ, ಸುವರ್ಣ, ಡಾ.ಕೃಷ್ಣ ಕಾಂಚನ್,ಗೀತಾನAದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು

Related Articles