Home » ಒಂದು ವಾರ ಮುಂದೂಡಿದ ನೋಟು ವಿನಿಮಯ
 

ಒಂದು ವಾರ ಮುಂದೂಡಿದ ನೋಟು ವಿನಿಮಯ

by Kundapur Xpress
Spread the love

ಬೆಂಗಳೂರು :ಚಲಾವಣೆಯಿಂದ ವಾಪಾಸ್ ಪಡೆಯಲಾಗಿರುವ 2000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ ಗೆ ಸಲ್ಲಿಸಲು ಅಥವಾ ವಿನಿಮಯ ಮಾಡಿಕೊಳ್ಳಲು ಸಪ್ಟಂಬರ್ 30 ರವರೆಗೆ ನೀಡಲಾದ ಅವಧಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಒಂದು ವಾರಗಳ ಕಾಲ ವಿಸ್ತರಿಸಿದೆ ಅಕ್ಟೋಬರ್ 7 ರ ವರೆಗೆ ಈ ಪ್ರಕ್ರಿಯೆ ನಡೆಸಬಹುದೆಂದು ಆರ್‌ಬಿಐ ತಿಳಿಸಿದೆ 2000 ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಆರ್ ಬಿ ಐ ಇದೇ ವರ್ಷ ಮೇ 19 ನಿರ್ಧರಿಸಿ ಸಪ್ಟೆಂಬರ್ 30 ರವರೆಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿತ್ತು ಈಗ ಮತ್ತೆ ಒಂದು ವಾರಗಳ ಕಾಲ ಅವಕಾಶ ನೀಡಿದೆ

   

Related Articles

error: Content is protected !!