302
ಕುಂದಾಪುರ : ಆಲ್ ಇಂಡಿಯಾ ಕರಾಟೆ ಕುಮಟೆ ಕಾಟ ವಿಭಾಗದಲ್ಲಿ ದಿತೀಜ್ ಜಿ ಚಂದನ್ ಚಿನ್ನದ ಪದಕ ಹಾಗೂ ಕಂಚಿನ ಪದಕ ಪಡೆದಿರುತ್ತಾನೆ ಆಲ್ ಇಂಡಿಯಾ ಇಂಡಿಪೆಂಡೆನ್ಸ್ ಕಾಫ್ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ 2023 ರ ಸಾಲಿನ ಸ್ಪರ್ಧೆ ದೆಹಲಿಯಲ್ಲಿ ನಡೆದಿದ್ದು ಕುಮಟೆ ವಿಭಾಗದಲ್ಲಿ ದಿತೀಜ್ ಜಿ ಚಂದನ್ ಚಿನ್ನದ ಪದಕ ಹಾಗೂ ಕಾಟ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುತ್ತಾನೆ ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯವಿದ್ಯಾರ್ಥಿಯಾದ ಇವನು ನಾವುಂದ ಗೋಪಾಲ್ ಚಂದನ್ ಮತ್ತು ಹೆಮ್ಮಾಡಿ ಸುಳ್ಸೆ ಶ್ಯಾಮಲ ದಂಪತಿಗಳ ಪುತ್ರರಾಗಿದ್ದಾನೆ
ವರದಿ :-ಈಶ್ವರ್ ಸಿ ನಾವುಂದ

