ಕರಾವಳಿ ಸುದ್ದಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಮತದಾನ by Kundapur Xpress April 26, 2024 written by Kundapur Xpress April 26, 2024 233 Spread the loveಉಡುಪಿ: ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯಲ್ಲಿ ಕಳತ್ತೂರು ವಾರ್ಡಿನ ಮತಗಟ್ಟೆ ಸಂಖ್ಯೆ 157 ರಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮತದಾನ ಮಾಡಿದರು. ಪ್ರಜಾಪ್ರಭುತ್ವದ ಹಬ್ಬವಾದ ಇಂದು ನಾವೆಲ್ಲರೂ ತಪ್ಪದೆ ಮತದಾನ ಮಾಡಿ ಮುಂದಿನ ವಿಕಸಿತ ಭಾರತಕ್ಕೆ ಸಹಕರಿಸೋಣ ಎಂದರು. 0 comments 0 FacebookTwitterPinterestEmail Kundapur Xpress previous post ಅಭ್ಯರ್ಥಿಯಿಂದ ಮತದಾನ next post ಮೋಹನ್ ಲಾಲ್ ರಿಷಬ್ ಶೆಟ್ಟಿ ಭೇಟಿ Related Articles September 13, 2026 September 12, 2026 September 12, 2026 September 11, 2026 September 11, 2026 September 11, 2026 September 11, 2026 September 11, 2026 September 11, 2026 September 11, 2026