315
ದಿಢೀರ್ ಆಂಜನೇಯ ಪ್ರತ್ಯಕ್ಷ
ಉಡುಪಿ : ಭಾವಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ಪರ್ಯಾಯ ಸಂಚಾರ ನಿಮಿತ್ತ ಭುವನೇಶ್ವರ ದಲ್ಲಿ ಭಗವದ್ಗೀತಾ ಲೇಖನ ಯಜ್ಞಕ್ಕೆ ದೀಕ್ಷೆ ನೀಡುವ ಸಂದರ್ಭದಲ್ಲಿ ಧಿಡೀರನೆ ಆಂಜನೇಯನ ಆಗಮನವಾಯಿತು ಶ್ರೀಪಾದರು ಆಂಜನೇಯನಿಗೆ ಬಾಳೆಹಣ್ಣನ್ನು ನೀಡಿದರು

