Home » ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಯ್ ಜಲೌಕ ಚಿಕಿತ್ಸೆ
 

ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಯ್ ಜಲೌಕ ಚಿಕಿತ್ಸೆ

by Kundapur Xpress
Spread the love

ಕೋಟ : ಸಮುದಾಯ ಆರೋಗ್ಯ ಕೇಂದ್ರ ಕೋಟ ಇಲ್ಲಿ ಮಧುಮೇಹದಿಂದ ಉಂಟಾಗಿರುವ ದೀರ್ಘಕಾಲದಿಂದ ಬಳಲುತ್ತಿರುವ ರೋಗಿಗಳಿಗೆ ಕುಂದಾಪುರ ತಾಲೂಕು ಆಸ್ಪತ್ರೆಯ ಆಯುಷ್ ವಿಭಾಗದ ಹಿರಿಯ ವೈದ್ಯ ಡಾ.ಅಶೋಕ್ ಹೆಚ್,ಇವರ ನೇತೃತ್ವದಲ್ಲಿ ಜಲೌಕ ಚಿಕಿತ್ಸೆಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಾಧವ ಪೈ, ಡಾ. ವಿಶ್ವನಾಥ, ಡಾ.ಅನಾಲಿನಿ, ಡಾ.ಸಂದೀಪ್ ಶೆಟ್ಟಿ ಇವರುಗಳು ಉಪಸ್ಥಿತರಿದ್ದರು.ಸಾಕಷ್ಟು ರೋಗಿಗಳು ಇದರ ಪ್ರಯೋಜನ ಪಡೆದರು.

   

Related Articles

error: Content is protected !!