ಮನೆ ಕೆಲಸದವರ ಕಳವು ಪ್ರಕರಣ : ಆರೋಪಿತೆ ನ್ಯಾಯಾಲಯಕ್ಕೆ ಹಾಜರು

by Kundapur Xpress
Spread the love

ಮಂಗಳೂರು: ಕಾವೂರು ಪೊಲೀಸ್ ಠಾಣೆಯ 2019ರ ಮನೆ ಕೆಲಸದವರ ಕಳವು ಪ್ರಕರಣದಲ್ಲಿ ಸುಮಾರು 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿತೆ ಲತಾ ಮಾರಿಯಾ (44) ಅವರನ್ನು ಕಾವೂರು ಪೊಲೀಸರು ಜ್ಯೋತಿ ನಗರದಿಂದ ಬಂಧಿಸಿದ್ದಾರೆ. ನ್ಯಾಯಾಲಯದ ದಸ್ತಗಿರಿ ವಾರಂಟ್‌ ಆಧರಿಸಿ ಬಂಧಿಸಲಾಗಿದ್ದು, ಆರೋಪಿತೆಯನ್ನು ಇಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು

 

Related Articles

error: Content is protected !!