Home » ಆಮಂತ್ರಣ ಪತ್ರಿಕೆ ಬಿಡುಗಡೆ
 

ಆಮಂತ್ರಣ ಪತ್ರಿಕೆ ಬಿಡುಗಡೆ

by Kundapur Xpress
Spread the love

ಕುಂಭಾಸಿ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಮಸ್ತೆ ಭಾರತ್ ಟ್ರಸ್ಟ್(ರಿ) ಮಂದಾರ್ತಿ ಇವರ ಪ್ರಸ್ತುತಿಯಲ್ಲಿ “ಸಂಕೀರ್ತನ ಮಂದರ್ತಿ” ( ಭಕ್ತಿ ರಾಗ ತಾಳ) ಅಂತರ್ರಾಜ್ಯ ಭಜನಾ ಭಜನಾ ಕಮ್ಮಟದ ಆಮಂತ್ರಣ ಪತ್ರಿಕೆಯನ್ನು ವಿವಿಧ ಗಣ್ಯರ ಉಪಸ್ಥಿತಿಯಲ್ಲಿಆನೆಗುಡ್ಡೆ ದೇವಳದ  ಆಡಳಿತ ಧರ್ಮದರ್ಶಿ ಶ್ರೀ ಕೆ ಶ್ರೀರಮಣ ಉಪಾಧ್ಯಾಯರು ಬಿಡುಗಡೆಗೊಳಿಸಿ ಶುಭ ಹಾರೈಸಿದರು

 

Related Articles

error: Content is protected !!