ಕುಂದಾಪುರ :ಬಹುಕೋಟಿ ವಂಚನೆಪ್ರಕರಣದ ಪ್ರಮುಖ ಆರೋಪಿ ಚೈತ್ರ ಹಾಗೂ ಆಕೆಯ ತಂಡದ ಇತರ 6 ಆರೋಪಿಗಳಿಗೆ 14 ದಿನಗಳಕಾಲ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 3 ನೇ ಎಸಿಎಂಎಂ ನ್ಯಾಯಾಲಯವು ಆದೇಶಿಸಿದೆ
ಚೈತ್ರ ತಂಡದ ಪೊಲೀಸ್ ಕಸ್ಟಡಿ ಮುಗಿಯುತ್ತಿದ್ದಂತೆ ಸಿಸಿಬಿಪೊಲೀಸರು ಚೈತ್ರ ಗಗನ್ ರಮೇಶ್ ಧನರಾಜ್ ಶ್ರೀಕಾಂತ್ ಪ್ರಜ್ವಲ್ ಹಾಗೂ ಚೆನ್ನಾ ಆರೋಪಿಗಳನ್ನುನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು
ಇನ್ನು ಸಿಸಿಬಿ ತನಿಖೆ ಅಗತ್ಯವಿಲ್ಲವೆಂದು ಸಿಸಿಬಿ ಅಧಿಕಾರಿಗಳುಕೋರ್ಟ್ಗೆ ಸ್ಪಷ್ಟನೆ ನೀಡಿದಾಗ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಆರೋಪಿಗಳ ಪರವಾಗಿಸಲ್ಲಿಸಿದ ಜಾಮೀನು ಅರ್ಜಿಗೆ ಸಪ್ಟೆಂಬರ್ 26ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ
ಚೈತ್ರ ಹಾಗೂತಂಡವನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದ್ದು ಚೈತ್ರಾವು ತಂಡದಿಂದ ಒಟ್ಟು 3.60 ಕೋಟಿ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ