ಕುಂದಾಪುರ : ನಗರದ ಚಿಕ್ಕನ್‌ಸಾಲ್ ರಸ್ತೆಯಲ್ಲಿರುವ ಕ್ರಾಸ್ತಾ ಇಂಜೀನಿಯರಿಂಗ್ ವರ್ಕ್ಸ್ ಬಳಿಯಲ್ಲಿ ರಾಮಣ್ಣ ಕೆ ಜಿ ಹೋಟೆಲ್ ಶುಭಾರಂಭಗೊಂಡಿತು ಸುಚೇಂದ್ರ ಕೆ ಜಿ ಹಾಗೂ ಸೂರಜ್ ಕೆ ಜಿ ಯವರ ಮಾಲಕತ್ವದ ಈ ಬಾಳೆ ಎಲೆ ಮೀನು ಊಟದ ಹೋಟೆಲ್ ನಲ್ಲಿ ಮಿತ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಆಹಾರವನ್ನು ಗ್ರಾಹಕರಿಗೆ ವಿತರಿಸಲಾಗುತ್ತದೆ
ಅತೀ ರುಚಿಯಾದ ಬಾಳೆ ಎಲೆ ಮೀನು ಊಟದೊಂದಿಗೆ ಬೂತಾಯಿ ಬಂಗ್ಡೆ ಕೋಡುವಾಯಿ ಸಮದಾಳೆ ಬೆಳ್ ಮೀನು ಹಾಗೂ ತಾಜಾ ಅಂಜಲ್ ಮೀನುಗಳ ಥವಾ ಫ್ರೈ ರವಾ ಫ್ರೈ ಹಾಗೂ ಮಸಾಲಾ ಫ್ರೈ ಗಳು ದೊರೆಯಲಿದೆ
ಇದರೊಂದಿಗೆ ಚಿಕ್ಕನ್ ಊಟ ದೊರೆಯಲಿದ್ದು ಚಿಕ್ಕನ್ ಕಬಾಬ್ ಚಿಕ್ಕನ್ ಚಿಲ್ಲಿ ಚಿಕ್ಕನ್-65 ಚಿಕ್ಕನ್ ಮಂಚೂರಿ ಯೊಂದಿಗೆ ಬಿಸಿ ಬಿಸಿಯಾದ ಬಿರಿಯಾನಿಗಳು ದೊರೆಯಲಿದೆ
ಶುಚಿ ಹಾಗೂ ರುಚಿಯೊಂದಿಗೆ ಗ್ರಾಹಕರ ಸಂತೃಪ್ತಿಗಾಗಿ ಹೋಮ್ ಡೆಲಿವರಿ ಸೇವೆಯನ್ನು ನೀಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ