ವಂಡ್ಸೆ : ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ (ರಿ) ಇವರ ಆಶ್ರಯದಲ್ಲಿ ವಂಡ್ಸೆ ಪಂಚಾಯತ್ ರವರ ಸಹಯೋಗದೊಂದಿಗೆ 6 ವರ್ಷದಿಂದ ಎಲ್ಲಾ ವಯೋಮಾನದವರಿಗಾಗಿ 20 ದಿನಗಳ ಕರಾಟೆ ಬೇಸಿಗೆ ಶಿಬಿರವು ಎಪ್ರಿಲ್ 10 ರಿಂದ ಎಪ್ರಿಲ್ 29ರ ವರೆಗೆ ಬೆಳಿಗ್ಗೆ 7.00 ರಿಂದ 8.00 ಗಂಟೆಯವರೆಗೆ ವಂಡ್ಸೆ ಪಂಚಾಯತ್ ನ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಜರುಗಲಿದೆ ಎಂದು ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ (ರಿ) ಇದರ ನಿರ್ಧೇಶಕರಾದ ಎಚ್ ಚಂದ್ರಶೇಖರ್ ಶೆಟ್ಟಿಯವರು ತಿಳಿಸಿದ್ದಾರೆ
ಕರಾಟೆ ಬೇಸಿಗೆ ಶಿಬಿರದಲ್ಲಿ ತರಭೇತಿ ಪಡೆಯಲು ಬಯಸುವವರು ದೂರವಾಣಿ ಸಂಖ್ಯೆ 7259321123 ಹಾಗೂ 9900906415 ಸಂಪರ್ಕಿಸಲು ಕೋರಲಾಗಿದೆ