Home »  ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಬ್ರಹ್ಮಾವರ ಕ್ಷೇತ್ರ ಸಮಿತಿಗೆ ಆಯ್ಕೆ
 

 ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಬ್ರಹ್ಮಾವರ ಕ್ಷೇತ್ರ ಸಮಿತಿಗೆ ಆಯ್ಕೆ

by Kundapur Xpress
Spread the love

ಕೋಟ : ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಬ್ರಹ್ಮಾವರ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಗಣೇಶ್ ಟೈಲರ್ ಕೋಟ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್.ಕೆ.ಎಸ್. ಕೋಟ ಕೋಶಾಧಿಕಾರಿಯಾಗಿ ವೀಣಾಶ್ರೀ ಪೇತ್ರಿ,ಉಪಾಧ್ಯಕ್ಷರಾಗಿ ಗೋವಿಂದ ನಾಯ್ಕ್,ಸಭೀತ ಕೊಕ್ಕರ್ಣೆ,ಜತೆಕಾರ್ಯದರ್ಶಿಯಾಗಿ ಸಂದೇಶ್ ಸಾಲಿಗ್ರಾಮ ಆಯ್ಕೆಗೊಂಡರು.

 

Related Articles

error: Content is protected !!