ಕರಾವಳಿ ಸುದ್ದಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಬ್ರಹ್ಮಾವರ ಕ್ಷೇತ್ರ ಸಮಿತಿಗೆ ಆಯ್ಕೆ by Kundapur Xpress June 27, 2025 written by Kundapur Xpress June 27, 2025 109 Spread the loveಕೋಟ : ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಬ್ರಹ್ಮಾವರ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಗಣೇಶ್ ಟೈಲರ್ ಕೋಟ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್.ಕೆ.ಎಸ್. ಕೋಟ ಕೋಶಾಧಿಕಾರಿಯಾಗಿ ವೀಣಾಶ್ರೀ ಪೇತ್ರಿ,ಉಪಾಧ್ಯಕ್ಷರಾಗಿ ಗೋವಿಂದ ನಾಯ್ಕ್,ಸಭೀತ ಕೊಕ್ಕರ್ಣೆ,ಜತೆಕಾರ್ಯದರ್ಶಿಯಾಗಿ ಸಂದೇಶ್ ಸಾಲಿಗ್ರಾಮ ಆಯ್ಕೆಗೊಂಡರು. 0 comments 0 FacebookTwitterPinterestEmail Kundapur Xpress previous post ಬಾಡಿಗೆ ವಿಚಾರಕ್ಕೆ ಆಟೋ ಚಾಲಕನಿಗೆ ಹಲ್ಲೆ next post 25.000 ಮೌಲ್ಯದ ಕಲಿಕೋಪಕರಣ ವಿತರಣೆ Related Articles August 29, 2026 August 29, 2026 August 29, 2026 August 29, 2026 August 29, 2026 August 29, 2026 August 28, 2026 August 28, 2026 August 28, 2026 August 27, 2026