Home » ರಸ್ತೆ ಕಾಮಗಾರಿಗಳ ಪರಿಶೀಲನೆ
 

ರಸ್ತೆ ಕಾಮಗಾರಿಗಳ ಪರಿಶೀಲನೆ

by Kundapur Xpress
Spread the love

ಕುಂದಾಪುರದ : ಶಿರಿಯಾರ,ಜಾನ್ವರ್ ಕಟ್ಟೆ ರಸ್ತೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾನ್ಯ ಶಾಸಕರು ಪರಿಶೀಲನೆ ನಡೆಸಿದರು. ಬಹು ದಿನಗಳ ಬೇಡಿಕೆಯಾದ ಶಿರಿಯಾರ,ಜಾನ್ವರ್ ಕಟ್ಟೆಯ ಬಿಲ್ಲಾಡಿ ಮಾರ್ಗಗಳ ಮೂಲಕ ಸಂಚರಿಸುವ ರಸ್ತೆ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಕಾಮಗಾರಿಯ ಸ್ಥಳವನ್ನು ಕುಂದಾಪುರದ ಶಾಸಕರಾದ ಶ್ರೀ ಎ. ಕಿರಣ್ ಕುಮಾರ್ ಕೊಡ್ಗಿಯವರು ಪರಿಶೀಲಿಸಿದರುಈ ಸಂದರ್ಭದಲ್ಲಿ ಸುಧೀರ್ ಶೆಟ್ಟಿ, ಅಧ್ಯಕ್ಷರು ಶಿರಿಯಾರ ಗ್ರಾಮ ಪಂಚಾಯತ್, ಶ್ರೀಧರ್ ಶೆಟ್ಟಿ ಉದ್ಯಮಿ, ಪಿಡಬ್ಲ್ಯೂಡಿ, ಅರಣ್ಯ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು,ಗ್ರಾಂ. ಪಂ.ಸದಸ್ಯರು,ಹಾಗೂ ಗ್ರಾಮಸ್ಥರು, ನೆರೆದಿದ್ದರು.

   

Related Articles

error: Content is protected !!