ಕರಾವಳಿ ಸುದ್ದಿ ವಿದ್ಯಾರ್ಥಿಗಳ ಜೊತೆ ಸಂವಾದ by Kundapur Xpress August 7, 2023 written by Kundapur Xpress August 7, 2023 239 Spread the loveಕುಂದಾಪುರ : ಇಂದು ಮಾನ್ಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರ ಜೊತೆಗೆ ಕುಂದಾಪುರ ವಿವಿಧ ಭಾಗದ ಶಾಲಾ ವಿದ್ಯಾರ್ಥಿಗಳು ಶಾಸಕರ ಕಚೇರಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಕ್ಕಿನ ಬಗ್ಗೆ ಮತ್ತು ಸೂಕ್ತ ಕುಂದು ಕೊರತೆಗಳ ಬಗ್ಗೆ ಸಮಗ್ರವಾಗಿ ಶಾಸಕರೊಂದಿಗೆ ಹಂಚಿಕೊಂಡರು. 0 comments 0 FacebookTwitterPinterestEmail Kundapur Xpress previous post ಗರೋಡಿ ಜೀರ್ಣೋದ್ಧಾರ ಪೂರ್ವಭಾವಿ ಸಭೆ next post ಮನಸ್ಸಿನ ಸಿರಿ Related Articles September 14, 2026 September 14, 2026 September 14, 2026 September 14, 2026 September 14, 2026 September 14, 2026 September 13, 2026 September 13, 2026 September 13, 2026 September 13, 2026