ಕುಂದಾಪುರ : ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ನೂತನ 9 ಮಂದಿ ಸದಸ್ಯರನ್ನು ಆಯ್ಕೆ ಮಾಡಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ
ನೂತನ ಸದಸ್ಯರಾಗಿ ಉಪ್ಪಿನಕುದ್ರು ರಾಜೇಶ್ ಕಾರಂತ್ ಬೈಂದೂರಿನ ಬಾಬು ಹೆಗ್ಡೆ ಕಾಲ್ತೋಡಿನ ಮಹಾಲಿಂಗ ವೆಂಕ ನಾಯ್ಕ್ ಯಡ್ತರೆಯ ಧನಾಕ್ಷಿ ಕೋಟೇಶ್ವರದ ಸುರೇಂದ್ರ ಶೆಟ್ಟಿ ಬೈಂದೂರು ಪಡುವರಿಯ ಸುಧಾ ಕೆ ಆಲೂರಿನ ರಘುರಾಮ್ ದೇವಾಡಿಗ ಮಂಗಳೂರಿನ ಅಭಿಲಾಶ್ ಪಿ ವಿ ಹಾಗೂ ಪ್ರಧಾನ ಅರ್ಚಕರನ್ನು ಒಳಗೊಂಡಂತೆ 9 ಮಂದಿಯನ್ನು ವ್ಯವಸ್ಥಾಪನ ಸಮಿತಿಗೆ ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ