ಉಡುಪಿ : ಪ್ರಖ್ಯಾತ ಪ್ರವಚನಕಾರರೂ ಹಾಗೂ ಲೇಖಕರು ಮತ್ತು ಅಧ್ಯಾತ್ಮ ಗುರುಗಳಾದ ಗುರು ಗೋಪಾಲದಾಸ್ ಗೌರ್ ಅವರು ಉಡುಪಿ ಶ್ರೀಕೃಷ್ಣನ ದರ್ಶನ ಪಡೆದು ಪೂಜ್ಯ ಪರ್ಯಾಯ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು. ವಿಶ್ವ ಗೀತಾ ಪರ್ಯಾಯದಲ್ಲಿ ನಡೆಯುವ ಬೃಹತ್ ಗೀತ ಪ್ರಚಾರ ಅಭಿಯಾನವನ್ನು ಅವರು ಮೆಚ್ಚಿಕೊಂಡರು