ಕರಾವಳಿ ಸುದ್ದಿ ಶ್ರೀಕಾಂತ್ ಕೃಷ್ಣಮಠಕ್ಕೆ ಭೇಟಿ by Kundapur Xpress February 20, 2024 written by Kundapur Xpress February 20, 2024 245 Spread the loveಉಡುಪಿ : ಭಾರತ ತಂಡದ ಮಾಜಿ ಕ್ರಿಕೇಟ್ ಆಟಗಾರರಾದ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಕೃಷ್ಣಮಠಕ್ಕೆ ಆಗಮಿಸಿ ಕೃಷ್ಣ,ಮುಖ್ಯಪ್ರಾಣರ ದರ್ಶನ ಪಡೆದು ಪುತ್ತಿಗೆ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ಭೋಜನಪ್ರಸಾದ ಸ್ವೀಕರಿಸಿದರು 0 comments 0 FacebookTwitterPinterestEmail Kundapur Xpress previous post ಧೈರ್ಯವಿದ್ದರೆ ಅಮೇಠಿಯಿಂದ ಸ್ಪರ್ಧೆ ಮಾಡಲಿ next post ಹೈಕೋರ್ಟ್ ಜಸ್ಟಿಸ್ ಭೇಟಿ Related Articles August 23, 2026 August 23, 2026 August 22, 2026 August 22, 2026 August 22, 2026 August 21, 2026 August 21, 2026 August 21, 2026 August 21, 2026 August 21, 2026