Home » ಮೀನುಗಾರಿಕಾ ಸಹಾಯಕ ನಿರ್ಧೇಶಕರ ಭೇಟಿ
 

ಮೀನುಗಾರಿಕಾ ಸಹಾಯಕ ನಿರ್ಧೇಶಕರ ಭೇಟಿ

by Kundapur Xpress
Spread the love

ಬೆಂಗಳೂರು: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2018 -19ರ ಸಾಲಿನ ಮಂಜೂರಾದ ಮತ್ಸ್ಯಾಶ್ರಯ ಯೋಜನೆ ಅಡಿಯ ತಡೆಹಿಡಿಯಲಾದ ಮೀನುಗಾರಿಕಾ ಮನೆಯ ಹಣವನ್ನು ಬಿಡುಗಡೆ ಮಾಡುವಂತೆ ಹಾಗೂ ಮಂಜೂರು ಮಾಡಿದ ಹೊಸ ಗುರಿಯಂತೆ ಪಲಾನುಭವಿ ಆಯ್ಕೆಯಾಗಿದ್ದು ಜರೂರು ಅನುಮೋದನೆ ನೀಡಿ ಪ್ರಗತಿ ಸಾಧಿಸುವಂತೆ ಮತ್ತು ಮೀನುಗಾರಿಕಾ ಜೋಡು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಬೆಂಗಳೂರಿನಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಮೀನುಗಾರಿಕಾ ಸಹಾಯಕ ನಿರ್ದೇಶಕರಾದ ದಿನೇಶ್ ಕುಮಾರ್ ಇವರನ್ನು ಭೇಟಿ ಮಾಡಿ ಚರ್ಚಿಸಿದರು.

   

Related Articles

error: Content is protected !!