ಕರಾವಳಿ ಸುದ್ದಿ ಜಿ ಕೆ ನಾರಾಯಣ ಮಡಿವಾಳ್ ನಿಧನ by Kundapur Xpress August 21, 2023 written by Kundapur Xpress August 21, 2023 846 Spread the loveಕುಂದಾಪುರ : ನಗರದ ಬಾಂಬೆ ವಾಷಿಂಗ್ ಕೋ. ಇದರಲ್ಲಿ ಸುಮಾರು 45 ವರ್ಷಗಳ ಕಾಲ ವ್ಯವಹಾರ ನೋಡಿಕೊಳ್ಳುತ್ತಿದ್ದ ಜಿ ಕೆ ನಾರಾಯಣ ಮಡಿವಾಳ ರವರು ನಿನ್ನೆ ಮಧ್ಯರಾತ್ರಿ ನಿಧನ ಹೊಂದಿದರು ಅವರಿಗೆ 64 ವರ್ಷ ಪ್ರಾಯವಾಗಿತ್ತು ಹೆಮ್ಮಾಡಿ ನಿವಾಸಿಯಾದ ಅವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ 0 comments 0 FacebookTwitterPinterestEmail Kundapur Xpress previous post ಸ್ಮಾರಕಕ್ಕೆ ಬಸ್ ಢಿಕ್ಕಿ next post ಶುಭ ದಿನದ ಪಂಚಾಂಗ Related Articles August 20, 2026 August 20, 2026 August 20, 2026 August 20, 2026 August 20, 2026 August 20, 2026 August 20, 2026 August 19, 2026 August 19, 2026 August 19, 2026