Home » ಮುಗಿಲೆತ್ತರದಲ್ಲಿ ರಾರಾಜಿಸಿದ ರಾಷ್ಟ್ರಧ್ವಜ
 

ಮುಗಿಲೆತ್ತರದಲ್ಲಿ ರಾರಾಜಿಸಿದ ರಾಷ್ಟ್ರಧ್ವಜ

by Kundapur Xpress
Spread the love

ಕುಂದಾಪುರ : ನಗರದ ನೆಹರು ಮೈದಾನದಲ್ಲಿ ಗಣೇಶ್ ಪೂಜಾರಿಯವರ ಮಾಲಕತ್ವದ ಗಣೇಶ್ ಕ್ರೈನ್ ನಲ್ಲಿ ಕಟ್ಟಿದ ರಾಷ್ಟ್ರಧ್ವಜ ಜನರ ಗಮನ ಸೆಳೆಯಿತು ನಗರದಲ್ಲಿ ಅತ್ಯಂತ ಎತ್ತರದಲ್ಲಿ ಹಾರಾಡಿದ ರಾಷ್ಟ್ರ ಧ್ವಜ ಎಂಬ  ಹೆಗ್ಗಳಿಕೆಗೆ ಇದು  ಪಾತ್ರವಾಯಿತು

ನಗರದ ಫಿಶ್ ಮಾರ್ಕೆಟ್ ರಸ್ತೆಯ ಎರಡು ಬದಿಗಳಲ್ಲಿ ಕೇಸರಿ ಬಿಳಿ ಹಸಿರು ಬಂಟಿಂಗ್ಸಗಳನ್ನು ಕಟ್ಟಿ ಭಾರತಮಾತೆಯ ಫೋಟೋ ಹಾಗೂ ಮಾರ್ಕೆಟ್ ಬಾಯ್ಸ್ ಮಾಡಿದ ಅಲಂಕಾರ ಚೆನ್ನಾಗಿ ಮೂಡಿ ಬಂತು

ನಗರದ ಸಂಗಮ ಜಂಕ್ಷನ್ ನಲ್ಲಿರುವ ಹೋಟೆಲ್ ಶ್ರೇಯಸ್ ಇನ್ ನವರ ಅಲಂಕಾರ ಮತ್ತು ಸ್ಕೂಟರ್ ನಲ್ಲಿ ಸೆಲ್ಫಿ ಫೋಟೋ ತೆಗೆದು ಕೊಂಡು ಜನರು ಸಂಭ್ರಮ ಪಟ್ಟರು

 

   

Related Articles

error: Content is protected !!