Home » ಕರ್ನಾಟಕದ ಎಲ್ಲಾ ಬಾಕಿ ಪವತಿಸಿದ್ದೇವೆ
 

ಕರ್ನಾಟಕದ ಎಲ್ಲಾ ಬಾಕಿ ಪವತಿಸಿದ್ದೇವೆ

ನಿರ್ಮಲಾ ಸೀತರಾಮನ್‌

by Kundapur Xpress
Spread the love

ನವದೆಹಲಿ : ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕಕ್ಕೆ ನೀಡಬೇಕಿರುವ ಎಲ್ಲಾ ಅನುದಾನವನ್ನು ಸಕಾಲಕ್ಕೆ ಸರಿಯಾಗಿ ನೀಡಲಾಗಿದೆ ಹಣಕಾಸು ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಇಲ್ಲಿಯವರೆಗೆ ಯಾವುದೇ ತರಹದ ಅನ್ಯಾಯ ಅಥವಾ ತಾರತಮ್ಯ ಆಗಿಲ್ಲ. ಕರ್ನಾಟಕವೂ ಸೇರಿದಂತೆ ಯಾವುದೇ ರಾಜ್ಯದ ವಿರುದ್ಧ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ ಈ ಕುರಿತು ಸಚಿವರು ಅಂಕಿ-ಅಂಶಗಳ ಸಮೇತ ಸ್ಪಷ್ಟನೆ ನೀಡಿದ್ದಾರೆ

   

Related Articles

error: Content is protected !!