224
ಇಂದು ಕರೆಂಟಿಲ್ಲ
ಕುಂದಾಪುರ : ಕುಂದಾಪುರದ 110 ಕೆ ವಿ ವಿದ್ಯುತ್ ವಿತರಣೆ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಮೇ.16 ಇಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ
ಕುಂದಾಪುರ ಪೇಟೆ ಹಂಗಳೂರು ಬೀಜಾಡಿ ಜಪ್ತಿ ಕೋಣಿ ಹಳ್ನಾಡು ವಕ್ವಾಡಿ ಕೋಟೇಶ್ವರ ಗಂಗೊಳ್ಳಿ ಉಪ್ಪುಂದ ಬಿಜೂರು ಬೈಂದೂರಿನವರಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ

