199
ಮಣಿಪಾಲ : ಮಣಿಪಾಲದ ಕೆನರಾ ಬ್ಯಾಂಕ್ ರಸ್ತೆಯಲ್ಲಿರುವ ಸಿಂಡಿಕೇಟ್ ಹೌಸ್ ಬಳಿ ನಗರಸಭೆಯ ಮಣಿಪಾಲ ಉಪ ಕಛೇರಿಯ ಎದುರು ಸುಮಾರು 50 ವರ್ಷಗಳಿಂದ ಮಣಿಪಾಲ ಪರಿಸರಕ್ಕೆ ನೀರುಣಿಸುತ್ತಿದ್ದ ಪ್ರಸಕ್ತ ಶಿಥಿಲಗೊಂಡಿದ್ದ ಉಡುಪಿ ನಗರಸಭೆಯ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ (ಒ.ಹೆಚ್.ಟಿ) ಅನ್ನು ಇಂದು ಧರಾಶಾಹಿ ಮಾಡಲಾಯಿತು
ಸುರಕ್ಷತೆಗಾಗಿ ಪೊಲೀಸ್ ಅಧಿಕಾರಿಗಳು ಅಗ್ನಿಶಾಮಕ ಪಡೆ ಹಾಗೂ ಉಡುಪಿ ನಗರಸಭೆ ಅಧಿಕಾರಿಗಳು ಹಾಜರಿದ್ದರು

