Home » ಮೆರವಣಿಯ ಮೂಲಕ ಸ್ವಾಗತ
 

ಮೆರವಣಿಯ ಮೂಲಕ ಸ್ವಾಗತ

by Kundapur Xpress
Spread the love

ಕೋಟ: ಕೋಡಿ ಕನ್ಯಾಣದ ಮಹಾಸತೀಶ್ವರಿ ದೇಗುಲದ ವಠಾರದಲ್ಲಿ ಪ್ರಗತಿ ಯುವಕ ಸಂಘ ಕೋಡಿ ಕನ್ಯಾಣ ಇದರ ತ್ರೀಂಶತಿ ಮಹೋತ್ಸವದ ಪ್ರಗತಿ ಪಥ ಶೀರ್ಷಿಕೆಯಡಿ ಭಜನೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀ ರಾಮ ದೇಗುಲ ಕೋಡಿ ಕನ್ಯಾಣ ಇಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಹಿಳೆಯರು ಪೂರ್ಣ ಕುಂಭ ಕಳಶ ಹಿಡಿದು ಮೆರವಣಿಗೆಯ ಮೂಲಕ ಶ್ರೀ ಮಹಾಸತೀಶ್ವರಿ ದೇಗುಲಕ್ಕೆ ಭಜಕರನ್ನು ಕರೆತರಲಾಯಿತು. ವಿವಿಧ ಭಜನಾ ತಂಡಗಳು ಕುಣಿದು ಭಜನಾ ಸಂಕೀರ್ತನೆಗೈದು ಮೆರವಣಿಗೆಯಲ್ಲಿ ಪಾಲ್ಗೊಂಡರು.ಸಂಘದ ಅಧ್ಯಕ್ಷರು,ಪ್ರಮುಖರು ಇದ್ದರು.

 

Related Articles

error: Content is protected !!