Home » ಆಸ್ಟ್ರೇಲಿಯಾ : ರಾಮನವಮಿಯಲ್ಲಿ ಸಚಿವೆ ಭಾಗಿ
 

ಆಸ್ಟ್ರೇಲಿಯಾ : ರಾಮನವಮಿಯಲ್ಲಿ ಸಚಿವೆ ಭಾಗಿ

by Kundapur Xpress
Spread the love

ಮೆಲ್ಬೋರ್ನ್ : ಆಸ್ಟ್ರೇಲಿಯಾದ ಮೆಲ್ಬೋರ್ನ್ ಶ್ರೀಪುತ್ತಿಗೆ ಮಠದಲ್ಲಿ ನಡೆದ ಶ್ರೀ ರಾಮನವಮಿ ಮಹೋತ್ಸವದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಸಚಿವೆ ಡಾ . ಮಿಖಾಲೇ ಆನಂದರಾಜನ್ ಭಾಗವಹಿಸಿದರು

ಶ್ರೀ ಮಠದಿಂದ ಯುವಜನತೆಗೆ , ಮಕ್ಕಳಿಗೆ ದೊರೆಯುವ ಭಾರತೀಯ ಸಂಸ್ಕಾರದ ಶಿಕ್ಷಣದ ಬಗ್ಗೆ ತಿಳಿದುಕೊಂಡರು ಅವರು ಸರಕಾರದಿಂದ ಸಹಕಾರದ ಭರವಸೆ ನೀಡಿದರು . ಶ್ರೀಮಠದ ವತಿಯಿಂದ ಸಚಿವೆಯನ್ನು ಗೌರವಿಸಲಾಯಿತು

   

Related Articles

error: Content is protected !!