Home » ಶ್ರೀ ಪುತ್ತಿಗೆ ವಿದ್ಯಾಪೀಠದ ಸಂಧ್ಯಾ ಶಾಖೆ ಉದ್ಘಾಟನೆ
 

ಶ್ರೀ ಪುತ್ತಿಗೆ ವಿದ್ಯಾಪೀಠದ ಸಂಧ್ಯಾ ಶಾಖೆ ಉದ್ಘಾಟನೆ

by Kundapur Xpress
Spread the love

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಉಭಯ ಶ್ರೀಪಾದರ ಮಹೋನ್ನತ ಯೋಜನೆ ವೈದಿಕ ಸಂಸ್ಕೃತಿಯ ಪುನರುತ್ಥಾನದ ಅಂಗವಾಗಿ ಉದ್ಯೋಗ ನಿರತ ವಿಪ್ರಸಮಾಜದ ಬಾಂಧವರಿಗಾಗಿ ಶ್ರೀ ಪುತ್ತಿಗೆ ವಿದ್ಯಾಪೀಠದ ಸಂಧ್ಯಾ ಶಾಖೆ ಉದ್ಘಾಟನೆಗೊಂಡಿತು.

ಪರ್ಯಾಯ ಪುತ್ತಿಗೆ ಉಭಯ ಶ್ರೀಪಾದರ ಸನ್ನಿಧಿಯಲ್ಲಿ ಆಚಾರ್ಯ ಸರಳತ್ತಾಯ ಉದಯ ರಾಮನಾಥ ಆಚಾರ್ಯ ವಿಠಲಾಚಾರ್ಯ ಮುಂತಾದ ಹಿರಿಯ ವಿದ್ವಾಂಸರ ಉಪಸ್ಥಿತಿಯಲ್ಲಿ ಸಂಪನ್ನವಾಯಿತು.

 

Related Articles

error: Content is protected !!